ದುರಾತ್ಮಗಳಿಂದ ರಕ್ಷಣೆ

ದುರಾತ್ಮಗಳಿಂದ ರಕ್ಷಣೆ

ಸಾರಾಂಶ

ದುರಾತ್ಮಗಳಿರುವುದು ನಿಜ ಮತ್ತು ಅವು ತುಂಬಾ ಭಯಹುಟ್ಟಿಸಬಹುದು. ಕೆಲವು ಜನರು ದುರಾತ್ಮಗಳ ಮೇಲೆ ತಮಗೆ ಅಧಿಕಾರವಿದೆಯೆಂದು ಹೇಳಿಕೊಳ್ಳುತ್ತಾರೆ, ಆದರೆ ನಮಗೆ ಸಹಾಯ ಮಾಡುವ ಮೊದಲೇ ನಮ್ಮಿಂದ ಹಣ ವಸೂಲಿ ಮಾಡುತ್ತಾರೆ. ಯೇಸು ಕ್ರಿಸ್ತನು ದೆವ್ವಗಳನ್ನು ಕಟ್ಟಿಹಾಕುವ ಮತ್ತು ಬಿಡಿಸುವ ಶಕ್ತಿಯನ್ನು ಹೊಂದಿದ್ದನು, ಆದರೆ ಆತನು ಅದಕ್ಕಾಗಿ ಎಂದೂ ಹಣ ಬೇಡಿದವನಲ್ಲ. ಆತನು ಯಾವಾಗಲೂ ಜನರಿಗೆ ಉಚಿತವಾಗಿ ಸಹಾಯ ಮಾಡಿದ್ದನು ಏಕೆಂದರೆ ಆತನು ಸಹಾನು ಭೂತಿಯುಳ್ಳವನೂ ಮತ್ತು ದುರಾತ್ಮಗಳು ನಮಗೆ ಉಪದ್ರವ ನೀಡುವುದನ್ನು ದ್ವೇಷಿಸುತ್ತಾನೆ. ಈ ಕರಪತ್ರವು, ದುಷ್ಟತ್ವ ಎಲ್ಲಿಂದ ಬಂತು ಮತ್ತು ದೆವ್ವಗಳಿಂದ ಬಿಡುಗಡೆಗೋಸ್ಕ ರ ನಾವು ಯೇಸುವಿಗೆ ಹೇಗೆ ಪ್ರಾರ್ಥಿಸಬಹುದು ಎಂಬುದನ್ನು ನಮಗೆ ತಿಳಿಸುತ್ತವೆ.

ಡೌನ್ ಲೋಡ್

ನಮ್ಮ ಸುದ್ದಿಪತ್ರಕ್ಕಾಗಿ ಸಹಿಮಾಡಿ

ನಮ್ಮ ಹೊಸ ಪ್ರಕಟಣೆಗಳು ಯಾವಾಗ ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳುವ ಮೊದಲಿಗರು ನೀವೇ!

newsletter-cover