ಸಂಕಟದ ಜ್ಞಾನ

ಸಂಕಟದ ಜ್ಞಾನ

ಸಾರಾಂಶ

ಇಂದು ಅನೇಕ ಜನರು ಕೆಟ್ಟದಾಗಿ ನಡೆಸಿಕೊಳ್ಳುವಿಕೆ ಮತ್ತು ನಿಂದೆಯಿಂದ ನರಳುತ್ತಿದ್ದಾರೆ. ಯೇಸುಸ್ವಾಮಿ ಕೂಡಾ, ಸಂಕಟದ ಜೀವನವನ್ನು ಜೀವಿಸಿದ್ದನು. ಆತನು ಇತರರಿಗೆ ಸಹಾಯ ಮಾಡಿದನು, ಸ್ವಸ್ಥಪಡಿಸಿದನು, ಮತ್ತು ಉತ್ತಮ ದಾರಿ ತೋರಿಸಿದನು. ಕೆಲವರು ಆತನನ್ನು ದ್ವೇಷಿಸಿದರು ಮತ್ತು ಕೊಂದರು, ಆದರೆ ಮೂರು ದಿನಗಳ ನಂತರ, ಆತನು ಜೀವದಿಂದ ಎದ್ದನು ಮತ್ತು ಪರಲೋಕದಲ್ಲಿರುವ ತನ್ನ ತಂದೆಯ ಬಳಿಗೆ ಹಿಂತಿರುಗಿದನು. ಈ ಕರಪತ್ರ ಯೇಸುವಿನ ಜೀವನ ಮತ್ತು ಸಂಕಟಗಳ ಸಂಕ್ಷಿಪ್ತ ಪರಿಚಯವನ್ನೂ ಜೊತೆಗೆ ನಮ್ಮ ಮುರಿದ ಮನಸ್ಸುಗಳ ವಾಸಿಮಾಡುವ ಆತನ ವಾಗ್ದಾನವನ್ನು ತಿಳಿಸಿಕೊಡುತ್ತದೆ.

ಡೌನ್ ಲೋಡ್

ನಮ್ಮ ಸುದ್ದಿಪತ್ರಕ್ಕಾಗಿ ಸಹಿಮಾಡಿ

ನಮ್ಮ ಹೊಸ ಪ್ರಕಟಣೆಗಳು ಯಾವಾಗ ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳುವ ಮೊದಲಿಗರು ನೀವೇ!

newsletter-cover