ದೇವರ ಜನರಿಗೆ ನ್ಯಾಯ

ದೇವರ ಜನರಿಗೆ ನ್ಯಾಯ

ಸಾರಾಂಶ

ಶತಮಾನಗಳಿಂದ, ಯೆಹೂದಿ ಜನರು ಯಾಮ್ ಕಿಪ್ಪರ್ ಅನ್ನು ಆಚರಿಸುತ್ತಾರೆ. ಈ ಹಬ್ಬವು ಅಂತ್ಯದಲ್ಲಿ ದೇವರ ಜನರಿಗೆ ನ್ಯಾಯ ಸಿಗಲಿದೆ ಎಂದು ನೆನಪಿಸುತ್ತದೆ. ಆದರೆ ಈ ಆಚರಣೆಯ ಅರ್ಥವನ್ನು ಮರೆಯುವುದು ಸುಲಭವೋ ಅಥವ ನ್ಯಾಯತೀರ್ಪಿನಲ್ಲಿ ನಮ್ಮನ್ನು ಕೈಹಿಡಿದು ನಡೆಸುವ ಧಾರ್ಮಿಕ ಅಸ್ಮಿತೆಯನ್ನು ನಂಬುವದೋ. ಆದಾಗ್ಯೂ, ದೇವರನ್ನು ಭೇಟಿಯಾಗಲು ಮತ್ತು ಆತನ ಮುಂದೆ ನಮ್ಮ ಹೃದಯಗಳನ್ನು ಸಿದ್ಧಪಡಿಸಿಕೊಳ್ಳಲು ನ್ಯಾಯತೀರ್ಪು ಒಂದು ಗಂಭೀರ ಆಹ್ವಾನವೆಂದು ಈ ಕರಪತ್ರ ನಮಗೆ ನೆನಪಿಸುತ್ತದೆ.

ವಿಧ

ಕರಪತ್ರ

ಪ್ರಕಾಶಕ

Sharing Hope Publications

ಇಲ್ಲಿ ಲಭ್ಯವಿದೆ

5 ಭಾಷೆಗಳು

ಪುಟಗಳು

6

ಡೌನ್ ಲೋಡ್

ನಮ್ಮ ಸುದ್ದಿಪತ್ರಕ್ಕಾಗಿ ಸಹಿಮಾಡಿ

ನಮ್ಮ ಹೊಸ ಪ್ರಕಟಣೆಗಳು ಯಾವಾಗ ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳುವ ಮೊದಲಿಗರು ನೀವೇ!

newsletter-cover