Shqipاَلْعَرَبِيَّةُঅসমীয়াবাংলা简体字正體字ČeštinaNederlandsEnglishÈʋeFrançaisFulfuldeGaroDeutschHausaעבריתहिन्दीIgboIndonesiaItaliano日本語Tamaziɣtಕನ್ನಡKhasiភាសាខ្មែរ한국어سۆرانیພາສາລາວMelayuമലയാളംमराठीмонголMooréनेपालीپښتوفارسیPolskiPortuguêsРусскийကညီကျိာ်ᱥᱟᱱᱛᱟᱲᱤසිංහලAf-SoomaaliEspañolBasa SundaKiswahiliТоҷикӣதமிழ்తెలుగుไทยབོད་སྐད་TürkçeAkan-TwiУкраїнськаئۇيغۇرTiếng ViệtWollofYorùbá
ಜೀವನದಲ್ಲಿ ಅರ್ಥವನ್ನು ಕಂಡುಕೊಳ್ಳುವುದು
ಸಾರಾಂಶ
ದೊಡ್ಡ ಚಿತ್ರಣದ ಅರಿವಿಲ್ಲದಿದ್ದರೆ ಜೀವನವು ಅರ್ಥಹೀನವೆಂದು ತೋರುತ್ತದೆ. ಈ ಕರಪತ್ರದಲ್ಲಿ, ಪ್ರೀತಿಪಾತ್ರರನ್ನು ಕಳೆದುಕೊಂಡ ನಂತರ ಮತ್ತು ಖಿನ್ನತೆಯೊಂದಿಗೆ ಸುದೀರ್ಘ ಹೋರಾಟವನ್ನು ಸಹಿಸಿಕೊಂಡ ನಂತರ ಪೇತ್ರ ಜೀವನದ ಅರ್ಥವನ್ನು ಕುರಿತು ಧ್ಯಾನಿಸುತ್ತಾನೆ. ಅವನು ಪ್ರಕೃತಿಯಲ್ಲಿನ ಸೌಂದರ್ಯ ಮತ್ತು ಕ್ರಮಕ್ಕೆ ತನ್ಮಯನಾಗಿ ಸೆಳೆಯುಲ್ಪಡುತ್ತಾನೆ. ಪ್ರಕೃತಿಯಲ್ಲಿ ಕಂಡುಬರುವ ಸಂಕೀರ್ಣ ವಿನ್ಯಾಸವು ವಿನ್ಯಾಸಕಾರನಿಂದ ಬಂದಿರಬಹುದೇ? ಬುದ್ಧಿವಂತಿಕೆಯ ವಿನ್ಯಾಸವು ತನ್ನ ಸ್ವಂತ ಹೃದಯದ ಮೇಲೆ ಬೀರುವ ಅಸ್ತಿತ್ವವಾದದ ಪ್ರಭಾವವನ್ನು ಕುರಿತು ಪೇತ್ರನು ಯೋಚಿಸುತ್ತಾನೆ.
ವಿಧ
ಕರಪತ್ರ
ಪ್ರಕಾಶಕ
Sharing Hope Publications
ಇಲ್ಲಿ ಲಭ್ಯವಿದೆ
10 ಭಾಷೆಗಳು
ಪುಟಗಳು
6
ಡೌನ್ ಲೋಡ್
ನಮ್ಮ ಸುದ್ದಿಪತ್ರಕ್ಕಾಗಿ ಸಹಿಮಾಡಿ
ನಮ್ಮ ಹೊಸ ಪ್ರಕಟಣೆಗಳು ಯಾವಾಗ ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳುವ ಮೊದಲಿಗರು ನೀವೇ!
ನಿಮ್ಮ ಪ್ರೇಕ್ಷಕರನ್ನು ಕಂಡುಕೊಳ್ಳಿ
ವೈಶಿಷ್ಟ್ಯಗೊಳಿಸಿದ ಪ್ರಕಾಶನಗಳು
© 2023 Sharing Hope Publications