Shqipاَلْعَرَبِيَّةُবাংলা简体字正體字ČeštinaNederlandsEnglishÈʋeFrançaisFulfuldeGaroDeutschHausaעבריתहिन्दीIgboIndonesiaItaliano日本語Tamaziɣtಕನ್ನಡភាសាខ្មែរ한국어سۆرانیພາສາລາວMelayuമലയാളംमराठीмонголMooréनेपालीفارسیPolskiPortuguêsРусскийကညီကျိာ်සිංහලAf-SoomaaliEspañolBasa SundaKiswahiliТоҷикӣதமிழ்ไทยTürkçeAkan-TwiУкраїнськаئۇيغۇرTiếng ViệtWollofYorùbá
ಕೋಪವನ್ನು ಜಯಿಸುವುದು
ಸಾರಾಂಶ
ಪ್ರತಿಯೊಬ್ಬರು ಕೋಪವನ್ನು ಅನುಭವಿಸುತ್ತಾರೆ-ಆದರೆ ನಾವು ನಮ್ಮ ಕೋಪಕ್ಕೆ ಅಂಟಿಕೊಂಡರೆ, ಅದು ನಮ್ಮನ್ನು ನಾಶಪಡಿಸಬಹುದು. ಈ ಕರಪತ್ರವು, ಯೇಸು ತನ್ನನ್ನು ಕೊಂದವರನ್ನೂ ಮಾತ್ರವಲ್ಲದೆ ಇತರರನ್ನೂ ಕ್ಷಮಿಸಿದನು ಎಂಬುದನ್ನು ಕಲಿತವನೊಬ್ಬನ ಜೀವನ ಪರಿವರ್ತನೆಗೊಂಡ ಕಥೆಯನ್ನು ಕುರಿತು ಹೇಳುತ್ತದೆ. ನಾವು ಯೇಸುವನ್ನು ಹಿಂಬಾಲಿಸಿದರೆ, ಆತನು ನಮ್ಮಲ್ಲಿ ಬದಲಾವಣೆ ತಂದು ಆತನಂತಾಗಿಸುತ್ತಾನೆ. ಆತನು ನಮ್ಮ ಕೋಪ ಮತ್ತು ಕಹಿಯನ್ನು ತೆಗೆದು ಹಾಕಿ, ನಮ್ಮ ಜೀವನವು ದೇವರ ಮಹಿಮೆಪಡಿಸು ವಂತೆಮಾಡುವನು.
ವಿಧ
ಕರಪತ್ರ
ಪ್ರಕಾಶಕ
Sharing Hope Publications
ಇಲ್ಲಿ ಲಭ್ಯವಿದೆ
12 ಭಾಷೆಗಳು
ಪುಟಗಳು
6
ಡೌನ್ ಲೋಡ್
ನಮ್ಮ ಸುದ್ದಿಪತ್ರಕ್ಕಾಗಿ ಸಹಿಮಾಡಿ
ನಮ್ಮ ಹೊಸ ಪ್ರಕಟಣೆಗಳು ಯಾವಾಗ ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳುವ ಮೊದಲಿಗರು ನೀವೇ!
ನಿಮ್ಮ ಪ್ರೇಕ್ಷಕರನ್ನು ಕಂಡುಕೊಳ್ಳಿ
ವೈಶಿಷ್ಟ್ಯಗೊಳಿಸಿದ ಪ್ರಕಾಶನಗಳು
© 2023 Sharing Hope Publications