Shqipاَلْعَرَبِيَّةُঅসমীয়াবাংলা简体字正體字ČeštinaNederlandsEnglishÈʋeFrançaisFulfuldeGaroDeutschHausaעבריתहिन्दीIgboIndonesiaItaliano日本語Tamaziɣtಕನ್ನಡKhasiភាសាខ្មែរ한국어سۆرانیພາສາລາວMelayuമലയാളംमराठीмонголMooréनेपालीپښتوفارسیPolskiPortuguêsРусскийကညီကျိာ်ᱥᱟᱱᱛᱟᱲᱤසිංහලAf-SoomaaliEspañolBasa SundaKiswahiliТоҷикӣதமிழ்తెలుగుไทยབོད་སྐད་TürkçeAkan-TwiУкраїнськаئۇيغۇرTiếng ViệtWollofYorùbá
ನಿಮ್ಮ ಶಾಶ್ವತ ಮನೆಯ ಶೋಧ
ಸಾರಾಂಶ
ಸೃಷ್ಟಿಕರ್ತ ದೇವರು ಪರಿಪೂರ್ಣ ಮತ್ತು ಕಳಂಕರಹಿತ ಜಗತ್ತನ್ನು ಸೃಷ್ಟಿಮಾಡಿದನು. ಆದರೆ ಆದಿ ಮನುಷ್ಯರು ದುರಂತ ಆಯ್ಕೆಮಾಡಿದ್ದರಿಂದ ಈ ಭೂಮಿ ಎಂದೂ ಸುರಕ್ಷಿತ ಸ್ಥಳವಲ್ಲ. ಕ್ರೈಸ್ತರ ಪವಿತ್ರ ಪುಸ್ತಕ ಸತ್ಯವೇದ, ದೇವರು ಮೊದಲಿನಂತೆಯೇ ಎಲ್ಲವನ್ನೂ ಒಳ್ಳೆಯದ್ದನ್ನಾಗಿ ಮಾಡುತ್ತಾನೆಂದು ಭರವಸೆ ನೀಡುತ್ತದೆ, ಆದರೆ ಆತನ ವಾಗ್ದಾನ ಸತ್ಯವೆಂದು ನಾವು ತಿಳಿಯುವದು ಹೇಗೆ? ಈ ಕರಪತ್ರವು ದಾನಿಯೇಲ 9 ರಲ್ಲಿನ ಮನಾಕರ್ಷಕ ಪ್ರವಾದನೆಯನ್ನು ವಿವರಿಸುತ್ತದೆ, ಸತ್ಯವೇದದ ಲ್ಲಿರುವ ಇತರ ಸಂದೇಶಗಳೂ ದೇವರು ಪ್ರವಾದಿಸಿದಂತೆಯೇ ಸಂಭವಿಸುತ್ತವೆ ಎಂಬ ಭರವಸೆಯನ್ನು ನಮಗೆ ಕೊಡುತ್ತವೆ.
ವಿಧ
ಕರಪತ್ರ
ಪ್ರಕಾಶಕ
Sharing Hope Publications
ಇಲ್ಲಿ ಲಭ್ಯವಿದೆ
12 ಭಾಷೆಗಳು
ಪುಟಗಳು
6
ಡೌನ್ ಲೋಡ್
ನಮ್ಮ ಸುದ್ದಿಪತ್ರಕ್ಕಾಗಿ ಸಹಿಮಾಡಿ
ನಮ್ಮ ಹೊಸ ಪ್ರಕಟಣೆಗಳು ಯಾವಾಗ ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳುವ ಮೊದಲಿಗರು ನೀವೇ!
ನಿಮ್ಮ ಪ್ರೇಕ್ಷಕರನ್ನು ಕಂಡುಕೊಳ್ಳಿ
ವೈಶಿಷ್ಟ್ಯಗೊಳಿಸಿದ ಪ್ರಕಾಶನಗಳು
© 2023 Sharing Hope Publications