ಅಸ್ಮಿತೆಯ ಸ್ವಾತಂತ್ರ್ಯ

ಅಸ್ಮಿತೆಯ ಸ್ವಾತಂತ್ರ್ಯ

ಸಾರಾಂಶ

ಸಾಮಾಜಿಕ ಸಂಶೋಧನೆಯು "ಧಾರ್ಮಿಕ ಆಳವಾದ ರಚನೆಗಳ" ಸುಳಿವು ಕೊಡುತ್ತದೆ, ಇದರಲ್ಲಿ ಮಾನವರು ಬಹಿರಂಗವಾಗಿ ಧಾರ್ಮಿಕರಲ್ಲದಿದ್ದರೂ ಸಹ ತರ್ಕಾತೀತ ಅನುಭವಗಳಿಗಾಗಿ ಹಂಬಲಿಸುತ್ತಾರೆ. ನಮ್ಮಅಸ್ಮಿತತೆಗಳ ಮೂಲಭೂತ ಭಾಗವಾಗಿ ನಾವೆಲ್ಲರೂ ಯಾವುದನ್ನಾದರೂ ಅಥವಾ ಯಾರನ್ನಾದರೂ ಪೂಜಿಸುತ್ತೇವೆ ಮತ್ತು ಹಾಗೆ ಮಾಡುವುದು ಮಾನವ ಹಕ್ಕು ಸಹ ಹೌದು. ಆರಾಧನೆಯನ್ನು ಮುಕ್ತವಾಗಿ ಆಯ್ಕೆ ಮಾಡಬೇಕು ಮತ್ತು ಎಂದಿಗೂ ಒತ್ತಾಯಿಸಬಾರದು. ಆದಾಗ್ಯೂ, ಈ ಕರಪತ್ರವು, ಶೀಘ್ರದಲ್ಲೇ ಸಂಭವಿಸುತ್ತದೆ ಎಂದು ಮೊದಲೇ ಪ್ರವಾದಿಸಲಾದ ಧಾರ್ಮಿಕ ಆರಾಧನೆಯನ್ನು ಒತ್ತಾಯಿಸುವದರಲ್ಲಿರುವ ಅಪಾಯವನ್ನು ವಿವರಿಸುತ್ತದೆ.

ವಿಧ

ಕರಪತ್ರ

ಪ್ರಕಾಶಕ

Sharing Hope Publications

ಇಲ್ಲಿ ಲಭ್ಯವಿದೆ

9 ಭಾಷೆಗಳು

ಪುಟಗಳು

6

ಡೌನ್ ಲೋಡ್

ನಮ್ಮ ಸುದ್ದಿಪತ್ರಕ್ಕಾಗಿ ಸಹಿಮಾಡಿ

ನಮ್ಮ ಹೊಸ ಪ್ರಕಟಣೆಗಳು ಯಾವಾಗ ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳುವ ಮೊದಲಿಗರು ನೀವೇ!

newsletter-cover