Shqipاَلْعَرَبِيَّةُঅসমীয়াবাংলা简体字正體字ČeštinaNederlandsEnglishÈʋeFrançaisFulfuldeGaroDeutschHausaעבריתहिन्दीIgboIndonesiaItaliano日本語Tamaziɣtಕನ್ನಡKhasiភាសាខ្មែរ한국어سۆرانیພາສາລາວMelayuമലയാളംमराठीмонголMooréनेपालीپښتوفارسیPolskiPortuguêsРусскийကညီကျိာ်ᱥᱟᱱᱛᱟᱲᱤසිංහලAf-SoomaaliEspañolBasa SundaKiswahiliТоҷикӣதமிழ்తెలుగుไทยབོད་སྐད་TürkçeAkan-TwiУкраїнськаئۇيغۇرTiếng ViệtWollofYorùbá
ಮರಣದ ಆಚೆಗಿನ ನಿರೀಕ್ಷೆ?
ಸಾರಾಂಶ
ಮರಣ ಸಾರ್ವತ್ರಿಕ, ಆದರೆ ಅದನ್ನು ಒಪ್ಪಿಕೊಳ್ಳುವುದು ಸುಲಭವಲ್ಲ. ಏಕೆ? ಏಕೆಂದರೆ ದೇವರು ಮಾನವರನ್ನುನಿತ್ಯಜೀವಿಗಳಾಗಿರಲೆಂದು ಸೃಷ್ಟಿಸಿದ್ದನು. ಆದರೆ ಪಾಪ ಲೋಕವನ್ನು ಪ್ರವೇಶಿಸಿದಾಗ, ಸಾವು ಕೂಡಾ ಪ್ರವೇಶಿಸಿತ್ತು. ದೇವರು ಕೆಟ್ಟದ್ದನ್ನು ಗೆಲ್ಲಲು ಬಿಡುವನೋ ಅಥವಾ ಮರಣದಿಂದ ಪುನರುತ್ಥಾನ ಎಂಬುದು ಉಂಟೋ? ಸಾವೇ ಅಂತ್ಯವೆಂದು ಅನೇಕ ಜನರು ಭಾವಿಸುತ್ತಾರೆ. ಆದಾಗ್ಯೂ, ಎಲ್ಲಾ ಪೂರ್ವಜರು ಮತ್ತು ಪ್ರವಾದಿಗಳು ದೇವರು ಸತ್ತವರನ್ನು ಎಬ್ಬಿಸುವ ಮತ್ತು ಅವರಿಗೆ ನಿತ್ಯಜೀವ ನೀಡುವ ಕಾಲದ ಬಗ್ಗೆ ಬರೆದಿದ್ದಾರೆ. ಆ ಸಮಯದಲ್ಲಿ ಏನಾಗುತ್ತದೆ ಎಂಬುದರ ಸಂಕ್ಷಿಪ್ತ ಅವಲೋಕನ ಈ ಕರಪತ್ರದಲ್ಲಿದೆ.
ವಿಧ
ಕರಪತ್ರ
ಪ್ರಕಾಶಕ
Sharing Hope Publications
ಇಲ್ಲಿ ಲಭ್ಯವಿದೆ
5 ಭಾಷೆಗಳು
ಪುಟಗಳು
6
ಡೌನ್ ಲೋಡ್
ನಮ್ಮ ಸುದ್ದಿಪತ್ರಕ್ಕಾಗಿ ಸಹಿಮಾಡಿ
ನಮ್ಮ ಹೊಸ ಪ್ರಕಟಣೆಗಳು ಯಾವಾಗ ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳುವ ಮೊದಲಿಗರು ನೀವೇ!
ನಿಮ್ಮ ಪ್ರೇಕ್ಷಕರನ್ನು ಕಂಡುಕೊಳ್ಳಿ
ವೈಶಿಷ್ಟ್ಯಗೊಳಿಸಿದ ಪ್ರಕಾಶನಗಳು
© 2023 Sharing Hope Publications