Shqipاَلْعَرَبِيَّةُঅসমীয়াবাংলা简体字正體字ČeštinaNederlandsEnglishÈʋeFrançaisFulfuldeGaroDeutschHausaעבריתहिन्दीIgboIndonesiaItaliano日本語Tamaziɣtಕನ್ನಡKhasiភាសាខ្មែរ한국어سۆرانیພາສາລາວMelayuമലയാളംमराठीмонголMooréनेपालीپښتوفارسیPolskiPortuguêsРусскийကညီကျိာ်ᱥᱟᱱᱛᱟᱲᱤසිංහලAf-SoomaaliEspañolBasa SundaKiswahiliТоҷикӣதமிழ்తెలుగుไทยབོད་སྐད་TürkçeAkan-TwiУкраїнськаئۇيغۇرTiếng ViệtWollofYorùbá
ಯೆಹೂದಿಗಳು ನಿಜವಾಗಿಯೂ ಯೇಸುಸ್ವಾಮಿಯನ್ನು ಕೊಂದರೇ?
ಸಾರಾಂಶ
ನಜರೇತಿನ ಯೇಸುವನ್ನು ಕೊಂದರು ಎಂಬ ಕಾರಣಕ್ಕೆ ಶತಮಾನಗಳಿಂದಲೂ, ಯೆಹೂದಿ ಜನರು ವ್ಯಾಪಕವಾದ ಆರೋಪಗಳನ್ನು ಮತ್ತು ಪೂರ್ವಾಗ್ರಹವನ್ನು ಎದುರಿಸುತ್ತಿದ್ದಾರೆ. ಆದರೆ ಇದು ಸಂಪೂರ್ಣವಾದ ಕಥೆಯೇ? ಯೇಸು ಒಬ್ಬ ಯೆಹೂದಿ, ಮತ್ತು ಅವನು ಯೆಹೂದಿಯರನ್ನು ಪ್ರೀತಿಸುತ್ತಿದ್ದನು. ಆತನ ಜೀವಿತ ಕಾಲದಲ್ಲಿ ಯೆಹೂದಿ ವಿಶ್ವಾಸಿಗಳ ದೊಡ್ಡ ಗುಂಪು ಆತನನ್ನು ಹಿಂಬಾಲಿಸುತ್ತಿತ್ತು. ನಿಜವಾಗಿಯೂ ಆತನ ಸಾವಿನ ಸಮಯದಲ್ಲಿ ಏನಾಯಿತು? ಇದು ಕೊಲೆಯೇ ಅಥವಾ ಸ್ವಯಂಪ್ರೇರಿತ ತ್ಯಾಗವೇ? ಯೇಸು ಸಾಯಬೇಕೆಂದು ಬಯಸಿದವರ ಬಗ್ಗೆ ಸ್ವತಃ ಆತನೇ ಏನು ಹೇಳಿದ್ದಾನೆ? ಈ ಕರಪತ್ರವು ಯೇಸುವಿನ ಸಾವಿನ ನಿಜವಾದ ಕಾರಣ ಮತ್ತು ಅರ್ಥದ ಬಗ್ಗೆ ಕೆಲವು ಅನಿರೀಕ್ಷಿತ ಸಂಶೋಧನೆಗಳನ್ನು ತನಿಖೆ ಮಾಡಿದೆ.
ವಿಧ
ಕರಪತ್ರ
ಪ್ರಕಾಶಕ
Sharing Hope Publications
ಇಲ್ಲಿ ಲಭ್ಯವಿದೆ
5 ಭಾಷೆಗಳು
ಪುಟಗಳು
6
ಡೌನ್ ಲೋಡ್
ನಮ್ಮ ಸುದ್ದಿಪತ್ರಕ್ಕಾಗಿ ಸಹಿಮಾಡಿ
ನಮ್ಮ ಹೊಸ ಪ್ರಕಟಣೆಗಳು ಯಾವಾಗ ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳುವ ಮೊದಲಿಗರು ನೀವೇ!
ನಿಮ್ಮ ಪ್ರೇಕ್ಷಕರನ್ನು ಕಂಡುಕೊಳ್ಳಿ
ವೈಶಿಷ್ಟ್ಯಗೊಳಿಸಿದ ಪ್ರಕಾಶನಗಳು
© 2023 Sharing Hope Publications