Shqipاَلْعَرَبِيَّةُঅসমীয়াবাংলা简体字正體字ČeštinaNederlandsEnglishÈʋeFrançaisFulfuldeGaroDeutschHausaעבריתहिन्दीIgboIndonesiaItaliano日本語Tamaziɣtಕನ್ನಡKhasiភាសាខ្មែរ한국어سۆرانیພາສາລາວMelayuമലയാളംमराठीмонголMooréनेपालीپښتوفارسیPolskiPortuguêsРусскийကညီကျိာ်ᱥᱟᱱᱛᱟᱲᱤසිංහලAf-SoomaaliEspañolBasa SundaKiswahiliТоҷикӣதமிழ்తెలుగుไทยབོད་སྐད་TürkçeAkan-TwiУкраїнськаئۇيغۇرTiếng ViệtWollofYorùbá
ನಾನು ಯಾರನ್ನು ನಂಬಬಹುದು?
ಸಾರಾಂಶ
ಸಂಘಟಿತ ಧರ್ಮವು ಯಾವಾಗಲೂ ತನ್ನ ಭರವಸೆಗಳಿಗೆ ತಕ್ಕಂತೆ ನಡೆದುಕೊಳ್ಳುವುದಿಲ್ಲ. ದುಃಖಕರವಾದ ಸಂಗತಿಯೇನೆಂದರೆ, ಧರ್ಮದ ಹೆಸರಿನಲ್ಲಿ ಅನೇಕ ಅಪರಾಧಗಳು ನಡೆದಿವೆ. ಆದರೆ ಈ ಮನವರಿಕೆಯು ಸತ್ಯವೇದದ ವಿಶ್ವಾಸಾರ್ಹತೆಯ ವಿಚಾರವನ್ನು ಬಲಪಡಿಸುತ್ತದೆ. ಸಾವಿರಾರು ವರ್ಷಗಳ ಹಿಂದೆ, ಒಂದು ಪುರಾತನ ಪ್ರವಾದನೆಯು ಸಂಘಟಿತ ಕ್ರೈಸ್ತ ಧರ್ಮದ ಆಂತರಿಕ ಭ್ರಷ್ಟಾಚಾರವನ್ನುಪ್ರವಾದಿಸಿತ್ತು. ಈ ಕರಪತ್ರವು, ಆ ಸಂಘಟಿತ ಸಂಸ್ಥೆಯ "ಪತನ" ಮತ್ತು ಜಗತ್ತಿನಲ್ಲಿ ಒಳ್ಳೆಯದಕ್ಕೆ ಶಕ್ತಿಯಾಗಿ ಮುಂದುವರಿಯುವ ದೇವರ ಒಂದು ಸಣ್ಣ ಹಾಗೂ ನಂಬಿಗಸ್ತ ಶೇಷ ಜನರ ಭರವಸೆಯ ಕುರಿತು ಮಾತನಾಡುತ್ತದೆ.
ವಿಧ
ಕರಪತ್ರ
ಪ್ರಕಾಶಕ
Sharing Hope Publications
ಇಲ್ಲಿ ಲಭ್ಯವಿದೆ
10 ಭಾಷೆಗಳು
ಪುಟಗಳು
6
ಡೌನ್ ಲೋಡ್
ನಮ್ಮ ಸುದ್ದಿಪತ್ರಕ್ಕಾಗಿ ಸಹಿಮಾಡಿ
ನಮ್ಮ ಹೊಸ ಪ್ರಕಟಣೆಗಳು ಯಾವಾಗ ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳುವ ಮೊದಲಿಗರು ನೀವೇ!
ನಿಮ್ಮ ಪ್ರೇಕ್ಷಕರನ್ನು ಕಂಡುಕೊಳ್ಳಿ
ವೈಶಿಷ್ಟ್ಯಗೊಳಿಸಿದ ಪ್ರಕಾಶನಗಳು
© 2023 Sharing Hope Publications